ವಿಜ್ನಾನವೂ ಒಂದು ನಂಬಿಕೆಯೇ ಅಲ್ಲವೇ?
ಈ ತಲೆಬರಹವನ್ನು ನೋಡಿದ ಬಹಳಷ್ಟು ಜನ ಇದೊಂದು ಮೂರ್ಖತನದ ಮಾತು ಎಂದುಕೊಳ್ಳುವದರಲ್ಲಿ ಸಂಶಯವಿಲ್ಲ.ಇಷ್ಟೆಲ್ಲ ನಾನು ಯಾಕೆ ಬರೆಯಲು ಪ್ರಾರಂಭಿಸಬೇಕಾಯಿತೆಂದರೆ ಇವತ್ತು ರಾಜಕೀಯ, ಸಾಮಜಿಕ ಹಾಗೂ ಇತ್ಯಾದಿ ವಲಯಗಳಲ್ಲಿ ನಂಬಿಕೆ, ಮೂಢನಂಬಿಕೆ ಹಾಗೂ ವಿಜ್ನಾನಗಳು ಬಹುಮಟ್ಟದಲ್ಲಿ ಚರ್ಚೆಯಾಗುತ್ತಿರುವದು. ಹೀಗೆ ಚರ್ಚೆಯಾದಾಗಲೆಲ್ಲ ನಂಬಿಕೆಯ ಬಗ್ಗೆ ಬೇರೆ ಬೇರೆ ಹಿನ್ನೆಲೆಯಲ್ಲಿ ಪರ/ವಿರೋಧ ವ್ಯಾಖ್ಯಾನಗಳನ್ನು ನೀಡಿದರೂ ವಿಜ್ನಾನಕ್ಕೆ ಅವಿರೊಧ ಅನುಮೋದನೆ ಇರಬೇಕೆಂಬ ಇಂಗಿತ ಚರ್ಚೆಯ ಮೂಲ ತತ್ವವೇ ಆಗಿರುತ್ತದೆ. ವೈಜ್ನಾನಿಕ ಚಿಂತಕರು ಜಡ್ಜ್ ಸ್ಥಾನದಲ್ಲಿಯೂ, ನಂಬಿಕೆ/ಮೂಢನಂಬಿಕೆ ಗಳ ಪರ/ವಿರೋಧಿಗಳು ಕಟೆಕಟೆ ಯಲ್ಲಿ ನಿಂತಿರುವಂತೆ ಅನಿಸುತ್ತದೆ. ಅಂತೆಯೆ ವಿಜ್ನಾನ ಇವತ್ತು ಜಡ್ಜ್ ಸ್ಥಾನವನ್ನು ಆಕ್ರಮಿಸಿದೆಯೆಂದರೆ ಮನುಕುಲದ ಬೌದ್ಧಿಕತೆ ಒಂದೇ ತಳಪಾಯದಡಿ ನಿರ್ಮಾಣವಾಗುತ್ತಿದೆ ಎನ್ನುವದರ ಅರ್ಥವೇನೊ! ಹಾಗೆಂದ ಮಾತ್ರಕ್ಕೆ ಎಲ್ಲರೂ ವಿಜ್ನಾನದ ಅಧ್ಯಯನದ ಬಗ್ಗೆ ಆಸ್ಥೆಯನ್ನು ತೋರಿಸುತ್ತಿದ್ದಾರೆಂದು ಅರ್ಥವಲ್ಲ. ಬದಲಿಗೆ ವಿಜ್ನಾನ ಇವತ್ತು ಜಡ್ಜ್ ಆಗಿರುವ ಕಾರಣ ಜನರು ತಮ್ಮ ತಮ್ಮ ಬದುಕಿನ ದೃಷ್ಟಿಕೋನಗಳನ್ನು ವಿಜ್ನಾನದ ಮೂಲಕ ಸಮರ್ಥಿಸಿಕೊಳ್ಳುತ್ತಿದ್ದಾರಷ್ಟೆ. ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳನ್ನು(ಅಥವಾ ಧಾರ್ಮಿಕವಲ್ಲದ ಇತರ ನಂಬಿಕೆಗಳನ್ನು) ವಿಜ್ನಾನದ ಮೂಲಕ ಸಮರ್ಥಿಸಿಕೊಳ್ಳುತ್ತಿರುವ ಮೂರ್ಖರ ದಂಡೇ ಇದೆ. ಇವರನ್ನು ಮಾಡರ್ನ್ ಧಾರ್ಮಿಕ ಪಂಥೀಯರು ಎನ್ನೋಣ. ಇಂತವರು, ತಮ್ಮ ತಮ್ಮ ’ರಿಲಿಜಿಯನ್’ ಗಳು ವೈಜ್ನಾನಿಕ ಎಂದು ಸಾಧಿಸಲು ಹೆಣಗಾಡುತ್ತಾರೆ. ಅದು ಸಾಧ್ಯವಾಗದಿದ್ದಾಗ ವಿಜ್ನಾನದ ಈವರೆಗಿನ ಸಂಶೋಧನೆಗಳಲ್ಲಿರುವ ನ್ಯೂನ್ಯತೆಗಳನ್ನು ಎತ್ತಿ ತೋರಿಸಿ ತಮ್ಮ ಧರ್ಮವೇ ಸತ್ಯ ಎಂಬ ತಾರ್ಕಿಕ ಮಿಥ್ಯದ ನಿಲುವಿಗೆ ಬರುತ್ತಾರೆ. ಆಚರಣೆಗಳಲ್ಲಿನ ವೈಜ್ನಾನಿಕ ಕಾರಣಗಳನ್ನು ಹೆಕ್ಕಿತೆಗೆದು ಅಂತವುಗಳನ್ನು ಮಾತ್ರ ಆಚರಿಸಬೇಕೆನ್ನುವ ಹಾಗೂ ಹಳೆಯ ಅವೈಜ್ನಾನಿಕ ಆಚರಣೆಗಳನ್ನು ಲೇವಡಿ ಮಾಡುವ ಆಸ್ತಿಕ ವಲಯದಲ್ಲಿಯೇ ಇರುವ ಸೆಕ್ಯುಲರಿಸ್ಟ್ ಆಸ್ತಿಕರೂ ಇದ್ದಾರೆ. ಹಾಗೆಯೇ ಇದಕ್ಕೆ ವ್ಯತಿರಿಕ್ತವಾದ ಇನ್ನೊಂದು ಹಿಪೊಕ್ರೆಟಿಕ್ ಗುಂಪೂ ಇದೆ. ಇವರು ವಿಜ್ನಾನದ ಸ್ವಯಂ ಘೋಷಿತ ಹಕ್ಕುದಾರರು. ಎಲ್ಲವನ್ನೂ ವೈಜ್ನಾನಿಕ ಮನೋಭಾವದಿಂದ ನೋಡಬೇಕೆಂದು ಆಜ್ನೆ ಹೊರಡಿಸುತ್ತಾರೆ. ಇನ್ನು ಕೆಲವರು ’ಗುಡಿ, ಚರ್ಚು ಮಸೀದಿಗಳನ್ನು ಬಿಟ್ಟು ಹೊರಬನ್ನಿ’ ಎಂಬ ಸಂದೇಶದ ಮೂಲಕ ತಮ್ಮನ್ನು ತಾವು ಜ್ನಾನದ ಬೆಳಕಿನ ದೀವಿಗೆ ಹಿಡಿದವರೇನೊ ಎಂಬಂತೆ ಭ್ರಮಿಸುತ್ತಾರೆ. ದೇವಸ್ಥಾನಕ್ಕೆ ಹೊರಟವರನ್ನು ಆಸ್ಥಿಕರನ್ನು ನೋಡಿ ವಿನಾಕಾರಣ ಮರುಕಪಡುತ್ತಾರೆ. ವೈಜ್ನಾನಿಕ ಮನೋಭಾವವಿಲ್ಲದೆ ಸಮಾಜದ ಪ್ರಗತಿ ಸಾಧ್ಯವಿಲ್ಲ ಎಂದು ದಾರ್ಶನಿಕರ ಸ್ಥಾನದಲ್ಲಿ ತಮ್ಮ ಕಾಲಮೇಲೆ ತಾವೇ ಪವಡಿಸಿರುವವರು ಇವರು. ಕೆಲವರು ತಮ್ಮ ಶಾಲಾ ಕಾಲೇಜು ದಿನಗಳಲ್ಲಿ, ವಿಜ್ನಾನ ಗಣಿತ ವಿಷಯಗಳಲ್ಲಿ ಪಾಸಾಗಲಾರದೆ ಇದ್ದರೂ ಸರಿಯೆ, ಆದರೆ ಇಂತವರು ವಿಜ್ನಾನದ ಅಧಿಕಾರಸ್ವಾಯುತ್ತತೆಯನ್ನು ಹಿಡಿದಿರುವದು ವಿಜ್ನಾನದ ಮಟ್ಟಿಗಿನ ಬಹುದೊಡ್ಡ ದುರಂತವೂ ಹೌದು. ಆದರೆ ಇವರೆಲ್ಲರಲ್ಲಿರುವ ಸಾಮ್ಯತೆಯೇನೆಂದರೆ ಎಲ್ಲರೂ ವಿಜ್ನಾನವು ನಂಬಿಕೆಯಿಂದ ಹೊರತಾಗಿದ್ದುದಾಗಿಯೂ ಹಾಗೂ ಸತ್ಯಾಸತ್ಯತೆಯೆಂದು ನಂಬಿಕೊಂಡಿರುತ್ತಾರೆ. ಹಾಗಾಗಿ ’ವಿಜ್ನಾನವೂ ಒಂದು ನಂಬಿಕೆಯೇ ಅಲ್ಲವೇ” ಎಂಬ ಪ್ರಶ್ನೆ ಕೇಳಿದರೆ ಜಡ್ಜ್ ಸ್ಥಾನದಲ್ಲಿರುವವರು ತಕ್ಷಣಕ್ಕೆ ಸಿಡಿಮಿಡಿಗೊಳ್ಳುವದಂತೂ ಗ್ಯಾರಂಟಿ.
ಪ್ರಸ್ತುತ ನಾನು ಹೇಳಹೊರಟಿರುವದು ’ವಿಜ್ನಾನವೂ ಇತರ ನಂಬಿಕೆಗಳಂತೆ ಒಂದು ನಂಬಿಕೆ’ ಎನ್ನುವದರ ಬಗ್ಗೆ. ಅಲ್ಲಿ ’ಮೌಢ್ಯ’ ಎನ್ನುವದು ರಿಲೆಟಿವ್ ಅಡ್ಜೆಕ್ಟಿವ್ ಅಷ್ಟೆ. ಈ ಬಗ್ಗೆ ವಿರೋಧ ಖಂಡಿತ ಬರಬಹುದು. ಇದನ್ನು ವಿರೋಧಿಸುವವರು ಹೀಗೆ ಹೇಳಬಹುದು
೧. ವಿಜ್ನಾನವು ಸತ್ಯಾಸತ್ಯತೆಯನ್ನು ಪ್ರಯೋಗಾತ್ಮಕವಾಗಿ ಆಧಾರ ಸಹಿತವಾಗಿ ಸಾಧಿಸಿ ತೋರಿಸುತ್ತದೆ. ಹಾಗಾಗಿ ಇದು ನಂಬಿಕೆಯಂತೆ ನಿರಾಧಾರವಲ್ಲ.
೨. ವಿಜ್ನಾನದ ಸಂಗತಿಗಳು ಪರಿಮಾಣಗಳ ಮೂಲಕ ಕರಾರುವಾಕ್ಕಾಗಿ ನಿರ್ಧರಿಸುತ್ತದೆ, ಆದರೆ ನಂಬಿಕೆಗೆ ನಿರ್ಧಿಷ್ಟತೆ ಇಲ್ಲ.
ಈ ಮೇಲಿನ ಸಂಗತಿಗಳನ್ನು ಒಮ್ಮೆ ಅವಲೋಕಿಸಿದಾಗ ಸರಿ ಎಂದೆ ಎನಿಸುತ್ತದೆ. ಆದರೆ ’ಸತ್ಯ’ ಎಂಬ ವ್ಯಾಖ್ಯಾನವನ್ನು ಅರಸುತ್ತಾ ಹೋದಂತೆ ವಿಜ್ನಾನದ ಮೂಲ ಬೇರು ನಂಬಿಕೆಯಲ್ಲೇ ಇರುವದು ಕಂಡುಬರುತ್ತದೆ. ಈ ಬಗ್ಗೆ ನನ್ನ ಬ್ಲಾಗ್ ನಲ್ಲಿ ಒಮ್ಮೆ ಬರೆದಿದ್ದೆ ಕೂಡ: http://chandirabimba.blogspot.in/2012/05/blog-post.html. ಈಗ ಮತ್ತದೆ ವಿಷಯವನ್ನು ಪ್ರಸ್ತಾಪಿಸಬೇಕಾಗಿದೆ. ವಿಜ್ನಾನವು ಭೌತಿಕ ಪ್ರಪಂಚದ ಆಗುಹೋಗುಗಳನ್ನು ಪ್ರಯೋಗಾತ್ಮಕವಾಗಿ ಪರಿಶೀಲನೆಯಿಂದ ಕಂಡುಕೊಳ್ಳುತ್ತದೆ ಎನ್ನುವದು ಹೌದು. ಹಾಗೆಯೆ ಆ ಪ್ರಯೋಗದಲ್ಲಿ ಪರಿಶೀಲನೆಯಲ್ಲಿ ಹಾಗೂ ನಿರ್ಧರಿಸುವಿಕೆಯಲ್ಲಿ ಪಾತ್ರ ವಹಿಸುವದು ಮನುಷ್ಯನ ಸಂವೇದನಾ ಅಂಗಗಳು(sensory organs). ಅಂದರೆ ಹಾಗೆ ಪ್ರಯೋಗಾತ್ಮಕವಾಗಿ ಕಂಡುಕೊಂಡ ಸತ್ಯವು ಮನುಷ್ಯನ ಗ್ರಹಿಸುವಿಕೆಗೆ(perception) ಅನುಗುಣವಾಗಿ ಸೀಮಿತವಾಗಿ ಸತ್ಯ ಎನ್ನಬಹುದು. ಆದರೆ ವಿಜ್ನಾನವೇ ಸತ್ಯ(absolutely true) ಎಂದು ಹೇಳಬೇಕಾದರೆ ಅದನ್ನು ನಿರ್ಧರಿಸಿದ ಮನುಷ್ಯನ ಗ್ರಹಣಶಕ್ತಿಯೇ ಸತ್ಯ ಎಂದು ನಿರೂಪಿಸಬೇಕಾಗುತ್ತದೆ. ಅಂದರೆ ಇಲ್ಲಿ ಒಂದು ಮುಖ್ಯವಾದ ಪ್ರಶ್ನೆ ಏಳಬಹುದು. ಅದೇನೆಂದರೆ, ’ಮನುಷ್ಯನ ಗ್ರಹಿಸುವಿಕೆ(perception) ಸತ್ಯವಲ್ಲವೇ?ನಾವು ಕಂಡದ್ದು ಕೇಳಿದ್ದು ಸತ್ಯವಲ್ಲದಿದ್ದರೆ ಇನ್ಯಾವುದು ತಾನೆ ಸತ್ಯವಾಗಲು ಸಾಧ್ಯ?” ಎಂದು. ಇಂತಹ ಪ್ರಶ್ನೆಗಳನ್ನ ಇಂದಿನ ’ಕ್ವಾಂಟಮ್ ಭೌತಶಾಸ್ತ್ರ’ವೆ ಅಲ್ಲಗೆಳೆಯುತ್ತದೆ. ಒಂದು ವೇಳೆ ಮನುಷ್ಯನ ಗ್ರಹಣ ಶಕ್ತಿ ಸತ್ಯವೇ(absolute truth) ಆಗಿದ್ದಲ್ಲಿ ವಸ್ತುವಿನ ಗುಣಲಕ್ಷಣ ಅಥವಾ ಆ ವಸ್ತುವಿನ ಬಗೆಗಿನ ಜ್ನಾನವು ತನ್ನ ನಿರ್ಧಿಷ್ಟತೆಯನ್ನು ಯಾವತ್ತಿಗೂ ಉಳಿಸಿಕೊಳ್ಳಲೇಬೇಕಾಗಿತ್ತು. ಆದರೆ ಇವತ್ತಿನ ’ಸಾಪೇಕ್ಷತಾ ಸಿದ್ಧಾಂತ’(theory of relativity) ವಿಜ್ನಾನದ ಬಗೆಗಿನ ಇಂತದ್ದೊಂದು ಮೂಢನಂಬಿಕೆಯನ್ನು ಯಾವಾಗಲೊ ಕಿತ್ತೊಗೆದಿದೆ. ಉದಾರಣೆಗೆ ನೀವೊಂದು ಕಲ್ಲಿನಂತಹ ಘನಾಕೃತಿಯನ್ನು ನೋಡುತ್ತೀರಿ. Newtonian science ಅಥವಾ ಮೊದಲಿದ್ದ ವಿಜ್ನಾನದ ಪ್ರಕಾರ ಆ ವಸ್ತುವಿನ ಗುಣಲಕ್ಷಣಗಳಾದ ಬಣ್ಣ, ಸಾಂದ್ರತೆ(density), ದ್ರವ್ಯರಾಶಿ(mass), ಚಲನೆ(motion) ಇತ್ಯಾದಿಗಳು ಆ ವಸ್ತುವಿನ ಸ್ವತಂತ್ರ ಅಸ್ತಿತ್ವ ಎಂದು ಹೇಳಲಾಗುತ್ತಿತ್ತು. ಹಾಗೂ ಕಾಲದ(time) ಮೂಲಕ ಅವಲೋಕಿಸಲಾಗುತ್ತಿತ್ತು. ಸಾಪೇಕ್ಷತಾ ಸಿದ್ಧಾಂತದದಲ್ಲಾದ ಅನ್ವೇಷಣೆಯ ನಂತರ, ಇಂತಹ ನಂಬಿಕೆ ಬದಲಾವಣೆಯನ್ನೆ ಪಡೆದುಕೊಂಡಿತು. ಅದೇ ಘನಾಕೃತಿಯು ಒಂದು ಮಟ್ಟಕ್ಕಿಂತ ತನ್ನ vibration ಲಿ ಹೆಚ್ಚಳ ಕಂಡುಕೊಂಡಿತೆಂದರೆ ಆ ವಸ್ತುವಿನ ಗುಣಲಕ್ಷಣಗಳೆಲ್ಲವೂ ಮಾಯ. ಅಥವಾ ಮನುಷ್ಯ ಕೂಡ ತನ್ನ ಚಲನೆಯಲ್ಲಿ ವ್ಯತ್ಯಾಸವನ್ನು ಕಂಡುಕೊಂಡಾಗಲೂ ಭೌತಸ್ಥಿತಿಗತಿಗಳನ್ನು ಭಿನ್ನವಾಗಿ ಗ್ರಹಿಸುತ್ತಾನೆ. ಹಾಗಾಗಿ ಭೌತ ವಸ್ತು/ಭೌತ ಪ್ರಪಂಚವನ್ನು ನಾವು ವಾತಾಯನ(space), ದ್ರವ್ಯರಾಶಿ(mass), ಕಾಲ(time) ಎಂಬ ಬೇರೆ ಬೇರೆ ಅಸ್ತಿತ್ವಗಳ ಮೂಲಕ ಗ್ರಹಿಸಿದ್ದೂ ಕೂಡ ಒಂದು ಭ್ರಮೆ(illusion) ಎಂದು 'ಸಾಪೇಕ್ಷತಾ ವಾದ' ವೇ ಹೇಳುತ್ತದೆ. ಅಂದರೆ 'ಒಂದೇ ಅಸ್ತಿತ್ವವು' ವಾತಾಯನ(space), ದ್ರವ್ಯರಾಶಿ(mass), ಕಾಲ(time) ಎಂಬ ಬೇರೆ ಬೇರೆ ಸ್ಥಿತಿಗಳಲ್ಲಿ ಗ್ರಹಿಸುವದು ಭ್ರಮೆ ಅಷ್ಟೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮಾನವನ ಗ್ರಹಿಕೆ ಎಂಬುದು ಭ್ರಮೆ(illusion)ಯಾಗಿದ್ದು ತನ್ಮೂಲಕ ಕಂಡುಕೊಂಡ ಜ್ನಾನವೂ ಕೂಡ ಸಾಪೇಕ್ಷವೇ. ಇನ್ನು ತರ್ಕಗಳು/ಗಣಿತ ಹುಟ್ಟಿಕೊಂಡಿದ್ದೂ ಭೌತವಿಜ್ನಾದಿಂದಲೇ ಆದ್ದರಿಂದ ಅವೂ ಕೂಡ ಸಾಪೇಕ್ಷವೆ. ಇವುಗಳ ಬಗ್ಗೆ ಪ್ರಾಚೀನ ಭಾರತದಲ್ಲಿ ಬಹಳಷ್ಟು ಜಿಜ್ನಾಸೆಗಳು ನಡೆದಿದ್ದರೂ ಅವು ಆಧ್ಯಾತ್ಮಿಕತೆಗೆ ವಾಲಿಕೊಂಡಿದ್ದವು. ವಿಜ್ನಾನ ಆಳವಾಗಿ ಹೋದಂತೆ ಅನಿರ್ಧಿಷ್ಟತೆಯಲ್ಲಿ (skeptic) ಕೊನೆಗೊಳ್ಳುತ್ತಿರುವದೆ ಹೊರತೂ ತಾನೇ ಸತ್ಯ ಎಂದು ಹೇಳಿಕೊಂಡಿಲ್ಲ. ಈ ಬಗ್ಗೆ ಐನ್ ಸ್ಟೀನ್ ಹಾಗೂ ಎರ್ವಿನ್ ಸ್ಕ್ರೋಡಿಂಜರ್ ಅವರ ವ್ಯಾಖ್ಯಾನಗಳನ್ನು ಗಮನಿಸಬಹುದು.
"The more plebeian illusion of naive realism, according to which things 'are' as they are perceived by us through our senses ... dominates the daily life of men and of animals; it is also the point of departure in all of the sciences, especially of the natural sciences"-- (Albert Einstein)
"What we observe as material bodies and forces are nothing but shapes and variations in the structure of space. Particles are just schaumkommen (appearances). ... The world is given to me only once, not one existing and one perceived. Subject and object are only one. The barrier between them cannot be said to have broken down as a result of recent experience in the physical sciences, for this barrier does not exist."--(Erwin Schrodinger)
ಇದಿಷ್ಟು ವಿಜ್ನಾನದ ಬಗೆಗಿನ ಒಂದು ಅವಲೋಕನವಷ್ಟೆ. ಇದರರ್ಥ ವಿಜ್ನಾನ ಅನುಪಯೋಗಿ ಅಥವಾ ಶ್ರೇಷ್ಟವಲ್ಲ ಎಂದರ್ಥವಲ್ಲ. ವಿಜ್ನಾನವು ಒಂದು ಅದ್ಭುತ ಜ್ನಾನ. ಆದ್ರೆ ವಿಜ್ನಾನದ ಬಗೆಗಿನ ಪೂರ್ವಾಗ್ರಹದಿಂದ ಮನಸ್ಸುಗಳು ಹೊರಬರಬೇಕಷ್ಟೆ. ವಿಜ್ನಾನವೇ ಸತ್ಯ, ಪ್ರಮಾಣ ಎಂದು ಹೂಂಕರಿಸುತ್ತಿರುವ ಬುದ್ಧಿಜೀವಿಗಳು ಇನ್ನೂ Newtonian science ಇಂದ ಹೊರಬಂದಿಲ್ಲ. ಅಥವಾ ವಿಜ್ನಾನದ ಬಗ್ಗೆ ಪ್ರಾಥಮಿಕ ಜ್ನಾನವೂ ಇಲ್ಲ. ಇಂತಹ ಒಂದು ಅಹಂಕಾರ ವಿಜ್ನಾನದ ಬಗೆಗಿನ ನಿಜವಾದ ಜ್ನಾನವನ್ನು ಮರೆಮಾಚುತ್ತದೆ. ಸಮಾಜದ ಸುಧಾರಣೆಯಲ್ಲಿ ಪ್ರಜೆಗಳ ಹಿತವೇ ಮೂಲ ಎಂದಾದರೆ ಹಾಗೂ ಸಮಾಜದಲ್ಲಿ ಕೆಲವು ಸಂಗತಿಗಳಿಗೆ ವಿಜ್ನಾನದ ಅನುಕರಣೆ ಅನಿವಾರ್ಯ ಆಗಿದ್ದಲ್ಲಿ ಅವುಗಳ ಬಗ್ಗೆ ಜನಜಾಗ್ರತಿ ಮೂಡಿಸಬಹುದೆ ಹೊರತೂ ಬಲವಂತದಿಂದ ಇತರ ನಂಬಿಕೆಗಳನ್ನು ಕಸಿದುಕೊಳ್ಳುವದಲ್ಲ.

Baala,
ReplyDeleteNice Article. Aadre ond maatu. yavude ond vasthu(GNANA/object/subject/matter/anything/) charchegolagakbeku andre alli ERADU amsha irlebeku. charchegolagaktiro vasthu mattu charchege olpadstironu. eradu VANDE aagbitre charchege aaspadane irolla. for example if everything is same then why there are two sections called QUANTUM Physics and Theory of relativity ? though both are related to Science ? yake andre again it depends on individuals perception. If this world itself is an illusion then what all existed, still existing on this world will become an illusion. There are few things for which there is no answer. example Bhumiya srushti. illu kuda bhumiya srushti heegagirabahudu antha helthare hortu heege aagide antha yaaru helolla. Aadre bhumi irodantu sathya. Ade nija alla andbitre, ee bhumi mele iro neenu, bardiro ee nin article, ee blogna host maadiro server, idanna odtiro naanu mattu innitarau ellavu real alwa ??
one final point:
People who believe this world is REAL will try to do some ILLUSIONS based on their perception level and give the world best they can. But people who say everything is an illusion will make people to think something which ultimately leads into dissatisfaction (example: Bhumiya srushti).
So GNANA(Knowledge) is one which always make people to keep on thinking about it based on their perception level. Please try to understand that each individual is different and so their perception level. If everyone's perception level is similar then you need not have to write any blog and people don't have to read that... am I right Bhatre ?
When you illustrate so many examples where science contradicted its' earlier discoveries, you are confirming science is not a belief system.
ReplyDelete** ESSAY: Why science is not just another belief system: **
http://ronbc2.wordpress.com/2012/08/20/essay-why-science-is-not-just-another-belief-system/
"The overwhelming evidence from seven decades of experimentation shows not a hint of violation of the reductionist, local, nonsuperluminal, non holistic relativity, with no fundamental involvement of human consciousness other than our own subjective perception of whatever reality is there."
** The myth of quantum consciousness: **
http://www.colorado.edu/philosophy/vstenger/Quantum/QuantumConsciousness.pdf
And because your post is apparently inspired from current political scenario of Karnataka more than quantum mechanics, following passage about day to day activities helps more than abstract theories:
"The best illustrator I've come up with so far is to illustrate the countless times we all use science versus religion every day. When you get up in the morning and put your feet on the floor, how do you know/trust the floor is there? Observable, testable evidence. When you brush your teeth, why do you opt for toothpaste and not antifreeze? Observable, testable evidence. When you are driving down the road, do you look at the traffic light to see what color it is (science) or do you close your eyes and ask god (religion)? If you and I need to cross a busy street and I opt for science (look both ways) while you opt for religion (close your eyes and ears and ask god if it's safe to cross), which one of us do you think is more likely to live to see the other side?"
http://www.atheistnexus.org/group/winningarguments/forum/topics/science-is-just-another-belief
Dear Mr. Steven it is a mere comparison between god and science. I would like to ask When you analyse while standing in a signal, when you have start driving, who provided you that power of analyzing? If you go on asking the question at the end there is no answer who is monitoring the whole world? So I would say science is not complete truth, rather it is path towards truth. As every day we find a new thing or new discovery which is already present of which we were not aware. So science is the ultimate thing would be a foolishness. We can say science is necessary.
DeleteDear Steven,
DeleteSorry for very late reply. It depends on how you define 'belief'. To me belief is a knowledge which exists irrespective of it's absolute existence. Let me give you an example: Suppose there is a stone. I'll say quality of stone being perceived by us is just 'belief'. You may refute this. You may say it's existence can be proven by validating Mass, volume, motion, color etc. Remember, you perceived this object with your sensory organs. My question here is what's the quality of stone outside of your mind? Does your consciousness perceived absolute form of stone itself? How you claim your consciousness is true informant of knowledge? Does color of stone exist outside of your mind? So mass, motion etc? Neuroscience doesnt claim this in fact. As per the science itself, Mass, volume and shape of stone itself mere illusion. That's what I quoted in this blog too.
So, existence of stone perceived by us is believing that, 'I perceive right knowledge', though it has no basis that your consciousness is TRUE informant. No science ever said your consciousness is right judge. So it's just belief.
@SACCHI
ReplyDeleteFrom this comment of yours, I understood you have dont know basics of quantum physics or science itself. I didnt expect such a gibberish comment from science student like you.To argue further, I suggest pls get the basic definition of quantum science. Your comment is awkward and rubbish that I dont know how to place it. Pls study terminologies used for quantum mechanics, theory of relativity, Neo physics etc.
My comments are as below to your stupid question.
Theory of relativity and quantum physics are not two different sciences. In fact there are no 'different sciences' man had ever found so far. You have a basic problem with understanding the definition of science itself. I expect you to argue more sensibly, rationally with scientific validation. This kind of argument is probably fashion of your school of vedanta tradition(irrational and absurd).
"yake andre again it depends on individuals perception"
Another nonsensical comment. Science theories are depending upon individual. Your gravitational law is not different from mine. Ohm's law to you is not different from mine.
Your definition of REALITY and ILLUSION is not as per scientific definition. Your definition of reality is not supported by science. My assignment to you is as below:
1. You have to define 'reality' or 'illusion' as per science and through that refute my argument. OR
2. If you say quantum science is wrong, you have to prove it scientifically, but not by stupid, unscientific argument.
Pls come back.
--
Balu